ಯುವ ಕಾಂಗ್ರೆಸ್ ನಿಂದ ಶಾಸಕರ ಹುಟ್ಟುಹಬ್ಬದ ಆಚರಣೆ 

Nagaraj M
1 Min Read
ಪ್ರೀತಿಯ ಓದುಗ  ದೊರೆಗಳೇ,
ಕರೋನ ನಿಯಂತ್ರಣ  ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ‌ ಅವರ 59 ನೇ ಹುಟ್ಟುಹಬ್ಬದ ಅಂಗ­ವಾಗಿ  ಯುವ ಕಾಂಗ್ರೆಸ್ ನಿಂದ  ಮುದಗಲ್ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ, ಅಂಗವಿಕಲರಿಗಾಗಿ ಹಣ್ಣು , ಹಂಪಲು ಮತ್ತು ಬ್ರೆಡ್‌ ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ವಿನೋದ್ ಕುಮಾರ್, ಮುದುಗಲ್  ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹುಸೇನ್ ಭಾಷಾ , ಮುನ್ನ ಮೈಬೂಬ್ ಬಾರಿಗಿಡ , ಮಕಾಂದಾರ್,  ಹುಸೇನ್ ಅಲಿ , ಹಸನ್ ಸಾಬ್ , ಉಸ್ಮಾನ್ , ಅಲ್ಲು ನದಾಫ್ ,ರವಿ,  ರಮೇಶ್ ಇದ್ದರು.
Share this Article
error: Content is protected !!