ಅಭಿಮಾನಿಗಳಿಂದ ಶಾಸಕರ ಹುಟ್ಟುಹಬ್ಬದ ಅಂಗವಾಗಿ ಬ್ರೆಡ್, ಹಣ್ಣು ವಿತರಣೆ

Nagaraj M
1 Min Read

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ : ನಾಗರಾಜ್ ಎಸ್ ಮಡಿವಾಳರ್ 

ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ‌ ಅವರ 59 ನೇ ಹುಟ್ಟುಹಬ್ಬದ ಅಂಗ­ವಾಗಿ ಡಿ ಎಸ್ ಹೂಲಗೇರಿ ರವರ ಅಭಿಮಾನಿಗಳ ಮುದಗಲ್ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣುಹಂಪಲು ಮತ್ತು ಬ್ರೆಡ್‌ ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ವಿನೋದ್ ಕುಮಾರ್  ಕಾಂಗ್ರೆಸ್ ಮುಖಂಡರಾದ ರಮೇಶ್ ಚಲವಾದಿ, ಕೃಷ್ಣ ಚಲುವಾದಿ, ಮಹೆಬೂಬ್ ಬಾರಿಗಿಡ, ಡಾ ಬಸವರಾಜ್ ಹೊರಪೇಟ್ , ಆನಂದ ಪತ್ತಾರ್ ,ಸಾಗರ್ ಮಡಿವಾಳ, ಅಭಿ ಚಲವಾದಿ, ರಮೇಶ್ ಗುಟ್ಟಲಿ, ಶ್ರೀಧರ್, ಅಂತೋಣಿ ರಾಜ್ ಇದ್ದರು.

Share this Article
error: Content is protected !!