ವಿಜ್ಞಾನ ಅಕಾಡೆಮಿಯ ಅಧ್ಯಕ್ಷರಾಗಿ ಶಿಕ್ಷಕ ಮಲಪ್ಪ ಡಿ 

Nagaraj M
0 Min Read
ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ  ಬಾಲಕರ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಮಲಪ್ಪ ಡಿ ರನ್ನ ವೈಜ್ಞಾನಿಕ ಚಿಂತನೆ ಮತ್ತು ಜಾಗೃತಿಯಂತಹ ಉದ್ದೇಶಗಳನ್ನು ಹೊಂದಿದ ಕರುನಾಡ ವಿಜ್ಞಾನ ಅಕಾಡೆಮಿಯ ಲಿಂಗಸುಗೂರು ತಾಲೂಕ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕರುನಾಡ ವಿಜ್ಞಾನ ಅಕಾಡೆಮಿಯ ರಾಜ್ಯಾಧ್ಯಕ್ಷ ಬಾಪುಗೌಡ ದೇ.ಗುರಡಿ ಆದೇಶ ಪತ್ರದ ಮೂಲಕ  ತಿಳಿಸಿದ್ದಾರೆ.
Share this Article
error: Content is protected !!