ರಾಷ್ಟ್ರದ ಭದ್ರ ಬುನಾದಿ ಪ್ರಾಥಮಿಕ ಶಿಕ್ಷಣ – ಬಾಲಪ್ಪ ನಾಯಕ

Nagaraj M
0 Min Read


ಉದಯ ವಾಹಿನಿ :

ಕವಿತಾಳ : ಪಟ್ಟಣದ ಸಮೀಪದ ಬಾಗಲವಾಡ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಸೌಖ್ಯ ಕೇಂದ್ರದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಆಚರಣೆ ಮಾಡಲಾಯಿತು.

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಬಾಲಪ್ಪ ನಾಯಕ ಮಾತನಾಡಿ ರಾಷ್ಟ್ರದ ಭದ್ರ ಬುನಾದಿ ಪ್ರಾಥಮಿಕ ಶಿಕ್ಷಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಮ್ ಎಲ್ ಎಚ್ ಪಿ. ಶ್ರೀ ಮಹೇಶ ಶ್ರೀಶರಣಯ್ಯ ಸ್ವಾಮಿ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಸುಮಂಗಲಾ ಶ್ರೀಮತಿ ಸಂಗಮ್ಮ ಶ್ರೀಮತಿ ನಾಗರತ್ನ ಶ್ರೀ ಮತಿ ಹನುಮಂತಿ ಕುಮಾರಿ ಗೀತಾಂಜಲಿ ಇತರರು ಹಾಜರಿದ್ದರು

Share this Article
error: Content is protected !!