ಪತ್ರಿಕಾ ಭವನದಲ್ಲಿ ಡಾ. ಬಿ. ಆರ್. ಅಂಬೇಡ್ಕರ್  ಜಯಂತಿ ಆಚರಣೆ

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ್ 
ಲಿಂಗಸಗೂರು  : ಸಂವಿಧಾನ ಶಿಲ್ಪಿ ಡಾ: ಬಿ. ಆರ್. ಆಂಬೇಡ್ಕರ 130ನೇ ಜಯಂತಿಯನ್ನು ಲಿಂಗಸುಗೂರು ಪತ್ರಿಕಾ ಭವನದಲ್ಲಿ ಕಾ.ಪ.  ಸಂಘದ ತಾಲೂಕಾಧ್ಯಕ್ಷ  ಶಿವರಾಜ ಕೆಂಭಾವಿ  ನೇತೃತ್ವದಲ್ಲಿ  ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಚರಣೆ ಮಾಡಲಾಯಿತು. ಅಮರೇಶ್ ಬೊಳ್ಳಟಗಿ ಅಂಬೇಡ್ಕರ್ ರವರ ಫೋಟೋಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ   ಆಚರಣೆ ಮಾಡಿಲಾಯಿತು.ಈ ಸಂದರ್ಭ  ಕಾ.ಪ ಸಂಘದ  ಪ್ರಧಾನ ಕಾರ್ಯದರ್ಶಿ ಗುರುರಾಜ ಗೌಡೂರು, ಜಿಲ್ಲಾ ಉಪಾಧ್ಯಕ್ಷ, ರಾಘವೇಂದ್ರ ಗುಮಾಸ್ತೆ, ಡಾ.ಶರಣಪ್ಪ ಆನೆಹೊಸೂರು ,
ನಾಗರಾಜ್ ಗೊರೆಬಳ, ಖಜಾಹುಸೇನ್,
ಗಂಗಾಧರ ನಾಯಕ,  ಯಲಪ್ಪ ಬಸಲಿಂಗಪ್ಪ ಭಜಂತ್ರಿ, ಶರಣಬಸವ ಹಟ್ಟಿ,  ಹನುಮಂತ ನಾಯಕ, ನಾಗರಾಜ ಎಸ್ ಮಡಿವಾಳರ, ವೀರೇಶ್ ನಾಗರಹಾಳ ಸೇರಿದಂತೆ  ಲಿಂಗಸುಗೂರು, ಹಟ್ಟಿ,ಮುದಗಲ್ ಭಾಗದ ಪತ್ರಕರ್ತರು  ಇದ್ದರು.
Share this Article
error: Content is protected !!