ಮುದಗಲ್  : ಭೀಕರ ರಸ್ತೆ  ಅಪಘಾತ-ಇಬ್ಬರು ಸ್ಥಳದಲ್ಲೇ ಸಾವು

Nagaraj M
0 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಲಾರಿ ಹಾಗೂ ಬೈಕ್​ ನಡುವಿನ ಭೀಕರ ಅಪಘಾತದಲ್ಲಿ ಬೈಕ್​ ಸವಾರರು ದಾರುಣ ಸಾವನ್ನಪ್ಪಿರುವ ಘಟನೆ  ಪಟ್ಟಣದ ಸಮೀಪದ ಆಮದಿಹಾಳ ಗ್ರಾಮದ ಹೊರಭಾಗದಲ್ಲಿ ನಡೆದಿದೆ  ಮುದಗಲ್ ಕಡೆಯಿಂದ  ಹೊರಟ್ಟಿದ್ದ ಬೈಕ್ ಸವಾರರು ಆಮದಿಹಾಳ  ಕಡೆಯಿಂದ ಬರುತ್ತಿದ್ದ  ಲಾರಿಗೆ ಡಿಕ್ಕಿ   ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು
ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಮೃತ ದುರ್ದೈವಿಗಳು ಯಾರೆಂದು ಪತ್ತೆ ಯಾಗಿಲ್ಲ ಎಂದು ಮುದಗಲ್  ಪೊಲೀಸರು ಮಾಹಿತಿ ನೀಡಿದರು.
Share this Article
error: Content is protected !!