ಕವಿತಾಳ ನೀರಿನ ಅರವಟಿಗೆಗೆ ಚಾಲನೆ

Nagaraj M
1 Min Read

 


ಉದಯವಾಹಿನಿ :
ಕವಿತಾಳ :
ಪಟ್ಟಣದ ಶ್ರೀ ಶಿವಯೋಗಿ ಶಿವಪ್ಪ ತಾತನವರ ಮಠದಲ್ಲಿ
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿವಿದೋದ್ದೇಶ ಸಹಕಾರ ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಶ್ರೀ ಕರಿಯಪ್ಪ ತಾತ ಪೂಜಾರಿ ಅವರು ಶುದ್ದ ಕುಡಿಯುವ ನೀರಿನ ಅರವಟಿಗೆಗೆ ಚಾಲನೆ ನೀಡಿದರು.

ನಂತರ ಶ್ರೀ ಕ್ರಾಂತಿವೀರ
ಸಂಗೊಳ್ಳಿ ರಾಯಣ್ಣ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಶಿವಣ್ಣ ವಕೀಲರು ಮಾತನಾಡಿದ ಬಸ್ ನಿಲ್ದಾಣದ ಹತ್ತಿರ ಇರುವ ಶ್ರೀ ಶಿವಪ್ಪ ತಾತನವರ ಮಠದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳವಾಗಿದೆ. ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದು ಜನರಿಗೆ ನೀರು ಕುಡಿಯುವ ಅನುಕೂಲವಾಗುವಂತೆ ನೀರಿನ ಅರವಟಿಗೆಯನ್ನು ಆರಂಭಿಸಲಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮಾಳಪ್ಪ ತೋಳ. ಶ್ರೀ ಕನಕ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಶರಣಪ್ಪ ರೂಡಗಿ ಶಿಕ್ಷಕರು ಹಾಗೂ ನರಸಪ್ಪ ಯಕ್ಲೌತಾಳ. ಕರಿಯಪ್ಪ ಬಾಗವಾಡವ ಸಿದ್ದಪ್ಪ ದಡ್ಯಾಳ ಹಾಗೂ ಯಂಕಪ್ಪ ತೊಪ್ಪಲದೊಡಿ. ಶಿವಪ್ಪ ಗೊಲ್ಲದಿನ್ನಿ. ಬಸವರಾಜ ಬೆಂಚಮರಡಿ. ಶಿವಕುಮಾರ್ ಹಣಿಗಿ. ಆನಂದ ಸಿಂಗ್ ರಜಪೂತ. ರಾಮಣ್ಣ ಬೆಂಚಮರಡಿ. ಚನ್ನಬಸವ. ಮಂಜುನಾಥ್. ಶಿವಕುಮಾರ ವಟಗಲ್.
ಅಯ್ಯಪ್ಪ ತೋಳ ಇತರರು ಇದ್ದರು

Share this Article
error: Content is protected !!