ಮುದಗಲ್ : ಬಣ್ಣದ ಮಡಿಕೆ ಒಡೆಯುವ ಕಾರ್ಯಕ್ರಮ ರದ್ದು 

Nagaraj M
0 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದಲ್ಲಿ ಹೋಳಿ ಹಬ್ಬದ ಆಚರಣೆಗಾಗಿ ಪ್ರತಿ ವರ್ಷ ಪುರಸಭೆ ರಂಗಮಂದಿರದ ಆವರಣದಲ್ಲಿ  ರಾಷ್ಟ್ರೀಯ ಸ್ವಯಂ ಸೇವಕರ ಸಂಘದಿಂದ ಸಾರ್ವಜನಿಕವಾಗಿ ಹೋಕಳಿ ಮಡಿಕೆ ಒಡೆದು ಪರಸ್ಪರ ಬಣ್ಣ ಹಚ್ಚಿ ಹೋಳಿ ಆಚರಣೆ ಮಾಡಲಾಗುತ್ತಿತ್ತು ಆದರೆ ಈ ಬಾರಿ ಕೋವಿಡ್ ಎರಡನೇ ಅಲೆಯ ಭೀತಿ ಇರುವ ಕಾರಣ ಸರ್ಕಾರದ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ಸಾರ್ವಜನಿಕವಾಗಿ  ಮಡಿಕೆ ಒಡೆಯುವ ಕಾರ್ಯಕ್ರಮವನ್ನ  ಕೈ ಬಿಡಲಾಗಿದೆ.ಎಂದು ಪಟ್ಟಣದ ಸ್ವಯಂ ಸೇವಕ ಗುಂಡಪ್ಪ ಗಂಗಾವತಿ ತಿಳಿಸಿದ್ದಾರೆ.
Share this Article
error: Content is protected !!