ಮುದಗಲ್ : ಮತ್ತೆ  ಶುರುವಾಯ್ತು ಕರೋನ ಕಾಟ  ಪಟ್ಟಣದಲ್ಲಿ ಒಂದು ಕರೋನ ಪಾಸಿಟಿವ್ 

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್  :  ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲಾ  ವಿದ್ಯಾರ್ಥಿ ಓರ್ವರಿಗೆ ಕೊರೋನಾ ಪಾಸಿಟಿವ್ ಧೃಡ ಪಟ್ಟಿದೆ ಎಂದು ಮುದಗಲ್ ಸಮುದಾಯ ಆರೋಗ್ಯ   ಕೇಂದ್ರದ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗೆ ಜ್ವರ ಕಾಣಿಸಿಕೊಂಡ ಕಾರಣ  ಸೋಮವಾರ 22-03-2021ರಂದು ಪಟ್ಟಣದ  ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಗಾಗಿ ತೆರಳಿರುತ್ತಾನೆ ಆಗ ವೈದ್ಯರು ಕರೋನ ಪರೀಕ್ಷೆಗಾಗಿ ಸೂಚನೆ ನೀಡಿರುತ್ತಾರೆ. ವಿದ್ಯಾರ್ಥಿ ಕೋವಿಡ್ ಪರೀಕ್ಷೆಗೆ ಗಂಟಲದ್ರವ ನೀಡಿದ್ದ. ಶನಿವಾರ ದಿನಾಂಕ27-03-2021ರಂದು   ವರದಿ ಪಾಸಿಟಿವ್ ಬಂದಿದ್ದು ಸೊಂಕಿತ ವಿದ್ಯಾರ್ಥಿ ಯನ್ನು ಹೋಮ್ ಐಸೋಲೇಶನ್ ಮಾಡಲಾಗಿದ್ದು ವಿದ್ಯಾರ್ಥಿಯ  ಪ್ರಾಥಮಿಕ ಸಂಪರ್ಕದಲ್ಲಿದ್ದ  40 ಜನ ಶಾಲಾ ವಿದ್ಯಾರ್ಥಿಗಳ ಗಂಟಲ ದ್ರವ ಸಂಗ್ರಹಿಸಿ  ಕರೋನ  ಪರೀಕ್ಷೆಗೆ ಕಳುಹಿಸಲಾಗಿದೆ.
Share this Article
error: Content is protected !!