ಆಕಸ್ಮಿಕ ಬೆಂಕಿ : 1ಲಕ್ಷ ರೂ ಮೌಲ್ಯದ ಮೇವು ಭಸ್ಮ 

Nagaraj M
0 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಸಮೀಪದ ತುರಡಗಿ  ಗ್ರಾಮದಲ್ಲಿ  ಯಮನಪ್ಪ ಬಸಪ್ಪ ಎಂಬುವವರಿಗೆ ಸೇರಿದ 4‌ ಮೇವಿನ ಬಣವೆಗೆ ಬೆಂಕಿ ಬಿದ್ದ ಪರಿಣಾಮವಾಗಿ ಸುಮಾರು 1ಲಕ್ಷ ರೂಪಾಯಿ  ಬೆಲೆಯ ಮೇವು ಬೆಂಕಿಗೆ ಆಹುತಿಯಾಗಿ ಭಸ್ಮವಾದ ಘಟನೆ ನಡೆದಿದೆ. ಜಮೀನಿನಲ್ಲಿ ಒಂದು ವರ್ಷದಿಂದ  ಜಾನುವಾರುಗಳಿಗೆ ಶೇಖರಿಸಿಟ್ಟಿದ್ದ 4 ಮೇವಿನ ಬಣವಿಗಳು ಸುಟ್ಟು ಭಸ್ಮ ವಾಗಿದೆ
ಈ ಅವಘಡದಿಂದ ಮಾನಸಿಕವಾಗಿ ಕುಂದಿರುವ ರೈತರಿಗೆ ಸರ್ಕಾರವು ಸೂಕ್ತ ಪರಿಹಾರ ಕಲ್ಪಿಸಲು‌ ಮುಂದಾಗಬೇಕು ಎಂದು ಗ್ರಾಮಸ್ಥರು  ಒತ್ತಾಯಿಸಿದ್ದಾರೆ.
Share this Article
error: Content is protected !!