ಪಿಎಲ್ ಡಿ  ಬ್ಯಾಂಕ್ ಅಧ್ಯಕ್ಷರಾಗಿ ಮಹಾಂತೇಶ ಪಾಟೀಲ್ ಆಯ್ಕೆ 

Nagaraj M
1 Min Read
ವರದಿ: ನಾಗರಾಜ್ ಎಸ್ ಮಡಿವಾಳರ್ 
ಲಿಂಗಸಗೂರು   : ಪಿಎಲ್‌ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮಹಾಂತೇಶ್ ಪಾಟೀಲ್  ಆಯ್ಕೆಯಾಗಿದ್ದಾರೆ.
ಪಿಎಲ್‌ಡಿ  ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಂಬಂಧ ನಡೆದ   ಪ್ರಕ್ರಿಯೆ ವೇಳೆ ಒಟ್ಟು 15 ಮತಗಳು ಇದ್ದು ಅದರಲ್ಲಿ ಒಂದು ಮತ  ತಿರಸ್ಕಾರ ಮಾಡಲಾಗಿದ್ದು 14 ಮತಗಳಲ್ಲಿ 6 ಮತ ಬಿಜೆಪಿಗೆ ಹಾಗೂ  8 ಮತ ಕಾಂಗ್ರೇಸ್ ಗೆ ಮತದಾನ ಮಾಡುವ ಮೂಲಕ ಮುದಗಲ್ ಪಟ್ಟಣದ  ಮಹಾಂತೇಶ್ ಪಾಟೀಲ್ ರನ್ನ  ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಈ ಸಂದರ್ಭ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ  ಭೂಪನಗೌಡ ಕರಡಕಲ್ಲ , ಶರಣಪ್ಪ ಮೇಟಿ, ಪರಶುರಾಮ್ ನಾಗನೂರ್, ಶಿವಶಂಕರಗೌಡ, ಬಸವರಾಜ್ ಲಕ್ಕಿಹಾಳ. ಅಯ್ಯಪ್ಪ ಬನ್ನಿಗೋಳ , ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಾಹುದ್  ಸಾಬ , ಅಜ್ಮಿರ್ ಬೆಳ್ಳಿಕಟ್  , ಕೃಷ್ಣ ಚಲವಾದಿ , ಸೈಯದ್ ಸಾಬ್ ತಸ್ಲೀಮ್ ಮುಲ್ಲಾ,  ರಮೇಶ್ ಚಲವಾದಿ ಇದ್ದರು.
Share this Article
error: Content is protected !!