Breaking News ಜೆಡಿಎಸ್ ತಾಲೂಕ ಕಾರ್ಯದರ್ಶಿಯಾಗಿ ವೀರೇಶ್ ಉಪ್ಪಾರ ಆಯ್ಕೆ Last updated: 2021/03/07 at 12:47 PM Nagaraj M Share 0 Min Read SHARE ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಲಿಂಗಸಗೂರು ತಾಲೂಕಿನ ಜೆಡಿಎಸ್ ಯುವ ಘಟಕದ ಕಾರ್ಯದರ್ಶಿಯನ್ನಾಗಿ ಶ್ರೀ ವಿರೇಶ ಉಪ್ಪಾರ ಮುದಗಲ್ಲರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕ ಯುವ ಘಟಕದ ಅಧ್ಯಕ್ಷ ಇಮ್ತಿಯಾಜ್ ಪಾಷಾ ಪತ್ರಿಕೆಗೆ ತಿಳಿಸಿದ್ದಾರೆ. Nagaraj M March 7, 2021 March 7, 2021 Share this Article Facebook Twitter Copy Link Print