ಮುದಗಲ್ :  ನಾಳೆ ಬೆಳಿಗ್ಗೆ 6ರಿಂದ ಸಂಜೆ 7ರ ವರೆಗೆ  ವಿದ್ಯುತ್ ಇರಲ್ಲ….

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ ಸಮೀಪದ ಬಯ್ಯಾಪುರ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣ ವಾಗುತ್ತಿರುವ 110/11ಕೆ ವಿ ವಿದ್ಯುತ್ ವಿತರಣಾ ಕೇಂದ್ರದ ಕಾರ್ಯಗಳನ್ನ  ಮುದಗಲ್ ವಿದ್ಯುತ್ ವಿತರಣಾ  ಕೇಂದ್ರದಲ್ಲಿ  ನಿರ್ವಹಿಸಿರುವ ಕಾರಣ 110/33/11 ಕೆ ಬಿ ಮುದುಗಲ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುತ್ತಿರುವ ಎಲ್ಲಾ 11ಕೆ ಮಾರ್ಗಗಳಾದ ‌ಮುದಗಲ್,ಬ ನ್ನಿಗೋಳ, ನಾಗಲಾಪುರದ   33/11 ಕೆ ವಿ ಹೊರ ಹೋಗುತ್ತಿರುವ ಎಲ್ಲಾ 118 ವಿ ಮಾರ್ಗಗಳು ಮತ್ತು ಮೇದಿಕಿನಾಳ 33/11 ಕೆ ವಿ ಹೊರ ಹೋಗುತ್ತಿರುವ ಎಲ್ಲಾ 116 ಮಾರ್ಗಗಳಿಗೆ ನಾಳೆ  ಬೆಳ್ಳಿಗೆ 6:00 ಗಂಟೆಯಿಂದ ಸಾಯಂಕಾಲ 7:00 ಗಂಟೆವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗುತ್ತದೆ. ಎಂದು ಮುದುಗಲ್ ವಿದ್ಯುತ್ ವಿತರಣಾ ಕೇಂದ್ರದ
 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕೆ ಪ್ರಕಟಣೆ ಮೂಲಕ  ತಿಳಿಸಿದ್ದಾರೆ.
Share this Article
error: Content is protected !!