ಹಿರೇ ಹಣಿಗಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾದ್ಯಕ್ಷರಾಗಿ ಆಯ್ಕೆ

Nagaraj M
0 Min Read


ಉದಯವಾಹಿನಿ :-
ಕವಿತಾಳ :-
ಕವಿತಾಳ ಪಟ್ಟಣ ಸಮೀಪದ ಹಿರೇ ಹಣಿಗಿ ಗ್ರಾಮ ಪಂಚಾಯಿತಿ ಬಿಜೆಪಿ ಅಭ್ಯರ್ಥಿಯಾಗಿ ನೂತನ ಅಧ್ಯಕ್ಷ ಆಂಜನೇಯ ಭೋವಿ ತಂದೆ ಹನುಮಂತ ಹಣಿಗಿ
ಮತ್ತು ಉಪಾಧ್ಯಕ್ಷರಾಗಿ ಜಯಮ್ಮ ಅಮರೇಶ್ ಗೌಡ
ಚುನಾವಣೆ ಆಯ್ಕೆಯಾಗಿದ್ದಾರೆ

18 ಜನ ಸದಸ್ಯರು ಹೊಂದಿರುವ ಹಿರೇ ಹಣಿಗಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಸ್ಥಾನ ಎಸ್ಸಿ ಉಪಾಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷರಾಗಿ ಜಯಮ್ಮ ಅವರ ಆಯ್ಕೆಯಾಗಿದ್ದಾರೆ

Share this Article
error: Content is protected !!