ಸರಳವಾಗಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ್ 
ಲಿಂಗಸಗೂರು : ಲಿಂಗಸಗೂರು ತಾಲೂಕ ಮಡಿವಾಳ ಮಾಚಿದೇವರ ಸಂಘ ಹಾಗೂ ವಿವಿಧ ಸರಕಾರಿ ಕಚೇರಿಗಳಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಸರಳ ರೀತಿಯಲ್ಲಿ  ಆಚರಣೆ ಮಾಡಲಾಯಿತು.ಶ್ರೀ  ಮಡಿವಾಳ ಮಾಚಿ ದೇವರ ಭಾವಚಿತ್ರಕ್ಕೆ ಉಪ ತಹಸೀಲ್ದಾರ್ ಪಾರ್ವತಿ ಹಿರೇಮಠ  ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಡಿವಾಳ ಮಾಚಿದೇವ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭ ಮ.ಮಾ. ಸಂಘದ ಅಧ್ಯಕ್ಷ ಶರಣಪ್ಪ ಮಡಿವಾಳ, ವೀರಣ್ಣ ಮಡಿವಾಳ, ಉಪಾಧ್ಯಕ್ಷ ಶೇಖರ್ ಬಿ,  ಡಾ. ಚಂದ್ರಶೇಖರ ಸರ್ಜಾಪುರ, ತಿಪ್ಪಣ್ಣ ಕಡಕಲ್, ವೀರಭದ್ರಪ್ಪ ನಿಲೋಗಲ್, ತಿರುಪತಿ ಮಡಿವಾಳ, ಬಸವರಜ ಕಕ್ಕೇರಿ, ಹನುಮೇಶ್ ಮಡಿವಾಳ, ಬಾಲಾಜಿ, ಅಮರೇಶ್ ಮೆಡಿಕಲ್, ಅಮರೇಶ್ ಮಡಿವಾಳ, ಅಮರೇಶ್ ಬಾಲಾಜಿ,ಸುರೇಶ್ ಕಡಕಲ್,ಮೌನೇಶ್ ಮಡಿವಾಳರ್, ವೆಂಕಟೇಶ್ ಮಡಿವಾಳರ್, ನಾಗರಾಜ್ ಆನೆಹೊಸೂರು, ಇದ್ದರು.
Share this Article
error: Content is protected !!