ರಸ್ತೆ  ಅಪಘಾತ : ಬೈಕ್ ಸವಾರನಿಗೆ ಗಂಭೀರ ಗಾಯ 

Nagaraj M
0 Min Read
ವರದಿ: ನಾಗರಾಜ್ ಎಸ್ ಮಡಿವಾಳರ್
ಮಸ್ಕಿ :  ಲಾರಿ  ಹಾಗೂ  ಬೈಕ್​ ನಡುವಿನ ಭೀಕರ ಅಪಘಾತದಲ್ಲಿ ಬೈಕ್​ ಸವಾರನಿಗೆ  ಗಂಭೀರ ಗಾಯಗಳಾಗಿದೆ. ಬೈಕ್ ಸವಾರ ಮಸ್ಕಿ ಪಟ್ಟಣದಿಂದ ಲಿಂಗಸಗೂರು ರಸ್ತೆಯ ಕಡೆಗೆ ಹೋಗುವಾಗ ಘಟನೆ ನಡೆದಿದೆ.  ಅಪಘಾತದಲ್ಲಿ ಬೈಕಿನಲ್ಲಿದ್ದ ಮಸ್ಕಿ ಪಟ್ಟಣದ  ನಿವಾಸಿಯಾದ  ವೀರೇಶ್ ಎಂಬವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸಿಂಧನೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಲಾರಿ ಹಾಗೂ ಚಾಲಕ ಅಪಘಾತ ನಡೆಸಿ ಪರಾರಿಯಾಗಿದ್ದು ಪೊಲೀಸರು ಲಾರಿ ಹಾಗೂ ಚಾಲಕನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

Share this Article
error: Content is protected !!