ಮುದಗಲ್  : ಭೀಕರ ಅಪಘಾತ ಸ್ಥಳದಲ್ಲೇ ಮಹಿಳೆ ಸಾವು 

Nagaraj M
0 Min Read

 

ವರದಿ : ನಾಗರಾಜ್ ಎಸ್ ಮಡಿವಾಳರ್ 

ಮುದಗಲ್ : ಪಟ್ಟಣದ ಸಮೀಪದ ಕತ್ತಿಹಾಳ ಹಳ್ಳದ  ಹತ್ತಿರದಲ್ಲಿ  ಹೊಲದ ಕೆಲಸ ಮುಗಿಸಿ ರಾಯಚೂರು – ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಎತ್ತಿನ ಬಂಡಿ ಕಟ್ಟಿಕೊಂಡು  ಮನೆಯ ಕಡೆಗೆ  ಹೋಗುವಾಗ ಎತ್ತಿನ ಬಂಡಿಗೆ ಹಿಂದಿನಿಂದ  ಟ್ಯಾಕ್ಟರ್ ವೇಗದಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ   ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಇಬ್ಬರಿಗೆ ಗಾಯಗಳಾಗಿವೆ  ಸಾವನ್ನಪ್ಪಿದ ದುರ್ದೈವಿ  ಚಂದಮ್ಮ (45) ಎಂದು ತಿಳಿದುಬಂದಿದೆ ಸ್ಥಳಕ್ಕೆ ಮುದಗಲ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share this Article
error: Content is protected !!