ತಾವರಗೇರಾ: ದೇವರ ಬಂಗಾರವನ್ನು,, ಬಿಡದ ಕಳ್ಳರು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ದೇವರ ಗರ್ಭಗುಡಿಯಲ್ಲಿರುವ ಮೂರ್ತಿಗೆ ಹಾಕಿದಂತಹ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಕಳ್ಳರು ಕಳ್ಳತನ ಮಾಡಿದ ಘಟನೆ ಜರುಗಿದೆ. ಸಮೀಪದ ಕಳಮಳ್ಳಿ ತಾಂಡಾ ದಲ್ಲಿರುವ ದುರ್ಗಾದೇವಿ ದೇವಸ್ಥಾನದ ಬಾಗಿಲು ಮುರಿದ ಕಳ್ಳರು ಮಂಗಳವಾರ ಬೆಳಗಿನ ಜಾವ…
ಹೂಲಗೇರಿ ಆಪ್ತ ಸಹಾಯಕರಾಗಿ ರಾಘವೇಂದ್ರ ಕುದರಿ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿರವರ ಆಪ್ತ ಶಾಸಕರಾಗಿ ರಾಘವೇಂದ್ರ ಕುದರಿರನ್ನ ನೇಮಕ ಮಾಡಿ ಶಾಸಕ ಹೂಲಗೇರಿ ರವರು ಪತ್ರಿಕಾಪ್ರಕಟಣೆ ಹೊರಡಿಸಿದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ರಾಘವೇಂದ್ರ ಕುದರಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು…
ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡಿರುವ ಶಾಸಕ ಬಯ್ಯಾಪೂರ,– ದೊಡ್ಡನಗೌಡ ಪಾಟೀಲ್..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ರಾಜಕಾರಣವನ್ನು ವ್ಯಾಪಾರಿಕರಣ ಮಾಡಿಕೊಂಡಿರುವ ಶಾಸಕ ಅಮರೇಗೌಡ ಬಯ್ಯಾಪೂರ ಗೆ ಬರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆಯೇ ಧಮ್ಮು- ತಾಕತ್ತು ತೋರಿಸಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಹೇಳಿದರು. ಪಟ್ಟಣದ…
ಪ್ರಾಮಾಣಿಕ ಹಾಗು ಸಜ್ಜನ ರಾಜಕಾರಣಿ ಬಯ್ಯಾಪೂರ ಅವರನ್ನು ಗೆಲ್ಲಿಸಿ,:- ಸಿದ್ದರಾಮಯ್ಯ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ : ಜನಪರ ಕಾಳಜಿ ಹಾಗೂ ಸಜ್ಜನ ರಾಜಕಾರಣಿ ಮತ್ತು ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂಚೂಣಿ ಯಲ್ಲಿರುವ ಶಾಸಕರಾದ ಅಮರೇಗೌಡ ಬಯ್ಯಾಪೂರ ಅವರನ್ನು ಬರುವ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಮಾಜಿ ಮುಖ್ಯಮಂತ್ರಿ…
ಸಿಪಿಐ ರವಿ ಉಕ್ಕುಂದ್ ಹಾಗೂ ಪತ್ನಿ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ:- ದಕ್ಷ ಅಧಿಕಾರಿ ಹಾಗೂ ನಗರ ಠಾಣೆಯ ಸಿಪಿಐ ಆಗಿ ಕಾರ್ಯನಿರ್ವಹಿಸಿ ಇತ್ತೀಚೆಗಷ್ಟೇ ವಿಜಯಪುರ ಜಿಲ್ಲೆಯ ಸಿಂಧಗಿ ಗೆ ವರ್ಗಾವಣೆ ಗೊಂಡಿದ್ದ ಜನಸ್ನೇಹಿ ಸಿಪಿಐ ರವಿ ಉಕ್ಕುಂದ (43) ಹಾಗೂ ಅವರ ಪತ್ನಿ ಮಧು (40)…
ಮುದಗಲ್ ಪೊಲೀಸರ ಭರ್ಜರಿ ಬೇಟೆ : ಮೂವರ ಬಂಧನ,12.50ಲಕ್ಷ ಮೌಲ್ಯದ ಬಂಗಾರ ವಶ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಕಳೆದ ಅಕ್ಟೋಬರ್ 10ರಂದು ಪಟ್ಟಣದ ಶ್ರೀ ರಾಮಲಿಂಗೇಶ್ವರ ಕಾಲೋನಿ ಹತ್ತಿರದ ಜೆಕೆ ಜೂವೇಲರಿಯ ಮಾಲೀಕ ಶ್ರವಣ ಜೈನ್ ತಂದೆ ಪದಮ್ ಜೈನ್ ರವರು ಅಂಗಡಿಯಿಂದ ಮನೆಗೆ ತೆರಳುವಾಗ ಕಾಲೋನಿಯ ಕಮಾನಿನ ಬಳಿ ಕಣ್ಣಿಗೆ ಕಾರದ…
ಕೃಷಿ ಅಧಿಕಾರಿ ನನ್ನ ಗಂಡನನ್ನು ಹುಡುಕಿ ಕೊಡಿ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಯಾಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕೊಂಡಗೇರಿ (37) ವರ್ಷ ಡಿಸೆಂಬರ್ 1 ರಂದು ನಾಪತ್ತೆಯಾಗಿದ್ದು ಆತನ ಪತ್ನಿ ವಿದ್ಯಾ ಶ್ರೀ ತನ್ನ ಪತಿಯನ್ನು ಹುಡುಕಿ ಕೊಡುವಂತೆ…
ಜನರ ಆಶೀರ್ವಾದದಿಂದ ಮತ್ತೊಮ್ಮೆ ಶಾಸಕ ನಾಗುವ ಅವಕಾಶ:- ದೊಡ್ಡನಗೌಡ ಪಾಟೀಲ್..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿಯ ಕೆಲಸದ ಜೊತೆಗೆ ಕುಷ್ಟಗಿ ಕ್ಷೇತ್ರದಾದ್ಯಂತ ಹಾಲಿ ಶಾಸಕರ ವಿರುದ್ದ ವಿರೋಧಿ ಅಲೆ ಕಂಡು ಬರುತ್ತಿದ್ದು ಈ ಬಾರಿ ನಿಮ್ಮೆಲ್ಲರ ಆರ್ಶಿವಾದದೊಂದಿಗೆ ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗಲು ನಿಮ್ಮ ಒಲವು…
ಕೊಪ್ಪಳ ಗ್ರಾಮೀಣ ಠಾಣೆಗೆ ಸಿಪಿಐ ಮಹಾಂತೇಶ ಸಜ್ಜನ.!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ಠಾಣೆಯಲ್ಲಿ ಪಿಎಸ್ಐ ಆಗಿ ಕೆಲಸ ನಿರ್ವಹಿಸಿದ್ದ ಮಹಾಂತೇಶ್ ಸಜ್ಜನ ಅವರು ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಆಗಿ ನೇಮಕಗೊಂಡಿದ್ದು ಇಲಾಖೆಯ ಮೂಲಕ ತಿಳಿದುಬಂದಿದೆ. ಸಾರ್ವಜನಿಕ ವಲಯದಲ್ಲಿ ಹಲವಾರು ಸಮಾಜ ಸೇವೆಗಳ ಜೊತೆಗೆ ಸ್ಥಳೀಯ…
ತಾವರಗೇರಾ : ಯುವಕನ ಆತ್ಮಹತ್ಯೆ
ಎನ್ ಶಾಮಿದ್ ತಾವರಗೇರಾ ತಾವರಗೇರಾ : ಸಮೀಪದ ಜುಮಲಾಪುರ ಗ್ರಾಮದ ಯುವಕನೊಬ್ಬ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಗ್ರಾಮದ ಕೆರೆಯ ಪಕ್ಕದಲ್ಲಿ ಅನುಮಾನಸ್ಪದವಾಗಿ ಮೊಬೈಲ್ ಹಾಗೂ ಚಪ್ಪಲಿಗಳನ್ನ ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಕೂಡಲೇ ಸ್ಥಳಕ್ಕೆ…