ತಾವರಗೇರಾ:- ಕ್ರೈಂ ಪಿಎಸ್ಐ ಮಲ್ಲಪ್ಪ ವಜ್ರದ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ಠಾಣೆಯ ಎಎಸ್ ಐ ಆಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಮಲ್ಲಪ್ಪ ವಜ್ರದ ಅವರು ಸ್ಥಳೀಯ ಠಾಣೆಗೆ ಸೇವಾ ಹಿರಿತನದ ಆಧಾರದ ಮೇಲೆ ಅಪರಾಧಿ ವಿಭಾಗದ ಪಿಎಸ್ ಐ ಆಗಿ ನೇಮಕಗೊಂಡಿದ್ದಾರೆ.…
ತಾವರಗೇರಾ: ಹುಟ್ಟುಹಬ್ಬದ ಅಂಗವಾಗಿ ಹಾಲು, ಹಣ್ಣು ವಿತರಣೆ ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕಾಂಗ್ರೆಸ್ ಯುವ ಮುಖಂಡರಾದ ಮಿಥುನ್ ರೈ ಅವರ ಹುಟ್ಟುಹಬ್ಬದ ಅಂಗವಾಗಿ ಸ್ಥಳೀಯ ಮುಖಂಡ ಅಮರೇಶ ಕುಂಬಾರ ಹಾಗೂ ಫಯಾಜ್ ಬನ್ನು ಸ್ಥಳೀಯ ಮೌಲಾನ ಆಜಾದ ವಸತಿ ಶಾಲಾ ಮಕ್ಕಳಿಗೆ ನೋಟ ಬುಕ್ ಹಾಗೂ ಪೆನ್…
ತಾವರಗೇರಾ: ಬೈಕ್ ಗೆ ಕಾರ ಡಿಕ್ಕಿ, ಸ್ಥಳದಲ್ಲೇ ಯುವಕ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಮದುವೆ ಗಾಗಿ ಕಲ್ಯಾಣ ಮಂಟಪ ನೋಡಲು ಬಂದಿದ್ದ ಯುವಕನೊಬ್ಬ ಕಾರು ಡಿಕ್ಕಿ ಯಿಂದಾಗಿ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆಯೊಂದು ಸಮೀಪದ ಹುಲಿಹೈದರ ಹತ್ತಿರ ನಡೆದಿದೆ. ಮೃತ ಯುವಕನನ್ನು ಕನಕಗಿರಿ ತಾಲೂಕಿನ ಹನುಮನಾಳ ಗ್ರಾಮದ ಹನುಮನಗೌಡ…
ಸಾವಿನಲ್ಲೂ ಒಂದಾದ, ಗಂಡ, ಹೆಂಡತಿ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ರಾತ್ರಿ ಗಂಡ ನಿಧನ ಹೊಂದಿದ ಬೆನ್ನಲ್ಲೇ ಬೆಳಗಿನ ಜಾವ ಹೆಂಡತಿ ಕೂಡ ಸಾವನ್ನಪ್ಪಿದ್ದು , ಸಾವಿನಲ್ಲು ಸಾರ್ಥಕತೆ ಮೆರೆದು ಗಂಡ ಹೆಂಡತಿಯ ಅಂತ್ಯಕ್ರಿಯೆಯು ಒಟ್ಟಿಗೆ ನಡೆಯುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಬುತ್ತಿಬಸವೇಶ್ವರ ನಗರದ…
ಮುದಗಲ್ : ಮಲ್ಲಿಕಾರ್ಜುನ ಸ್ಟುಡಿಯೋ ಆಪ್ ಬಿಡುಗಡೆ
ಮುದಗಲ್ : ಪಟ್ಟಣದ ಶ್ರೀ ಮಲ್ಲಿಕಾರ್ಜುನ ಫೋಟೋ ಸ್ಟುಡಿಯೋ ಆಪ್ ಬಿಡುಗಡೆ ಮಾಡಲಾಯಿತು. ರವಿವಾರ ಪಟ್ಟಣದ ಭಾರತ್ ಕಲ್ಯಾಣ ಮಂಟಪದಲ್ಲಿ ನಡೆದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಮಹಾಂತ ಸ್ವಾಮೀಜಿ ರವರು ಮಲ್ಲಿಕಾರ್ಜುನ ಸ್ಟುಡಿಯೋ ಹಾಗೂ ಭಾರತ್ ಕಲ್ಯಾಣ ಮಂಟಪ ಇವರ…
ಜಾಲಿಹಾಳ ವ್ಯಕ್ತಿಯ ಕೊಲೆ,, ಆರೋಪಿಗಳ ಬಂಧನ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಇತ್ತೀಚೆಗೆ ಹಲ್ಲೆ ನಡೆಸಿ ಯುವಕನು ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅದೇ…
ತಾವರಗೇರಾ: ಗಜಾನನ ಮೂರ್ತಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಬಾಂಧವರು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸಲ್ಮಾನ ಬಂಧುಗಳು ಪಟ್ಟಣದ ಮೇಗಳ ಪೇಟೆಯಲ್ಲಿನ ಗಣೇಶ ಹಾಗೂ ವೀರಭದ್ರೇಶ್ವರ ನಗರದ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಹಿಂದು - ಮುಸ್ಲಿಂ ಭಾವೈಕ್ಯತೆ ಮೆರೆದದ್ದು ಕಂಡುಬಂತು. ನಂತರ…
ಮಾರಕಾಸ್ತ್ರಗಳಿಂದ ಹಲ್ಲೆ, ಯುವಕನ ಕೊಲೆ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ತಾಲೂಕಿನ ಜಾಲಿಹಾಳ ಗ್ರಾಮದ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಭಾಗಪ್ಪ ಹನುಮಪ್ಪ ಕ್ಯಾದಿಗುಂಪಿ (28) ಎಂದು ಗುರುತಿಸಲಾಗಿದೆ. ಜಾಲಿಹಾಳ ಗ್ರಾಮದ ಹೊರಹೊಲಯದ ಮುದೇನೂರ ರಸ್ತೆಯ…
ತಾವರಗೇರಾ:- ಪೊಲೀಸರಿಂದ ಅಕ್ರಮ ಗಾಂಜಾ ಗಿಡಗಳ ಜಪ್ತಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳಸಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಘಟನೆ ಶನಿವಾರದಂದು ನಡೆದಿದೆ . ಜಿಲ್ಲಾ ಎಸ್ ಪಿ ಹಾಗೂ ಗಂಗಾವತಿ ಡಿವಾಯ…
ತಾವರಗೇರಾ: ಬೃಹತ್ ರಕ್ತದಾನ ಶಿಬಿರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಗಜಾನನೋತ್ಸವ ದ ಅಂಗವಾಗಿ ಸ್ಥಳೀಯ ಲಿಯೋ ಯುಥ್ ಕ್ಲಬ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಅಂಜನಾದ್ರಿ ರಕ್ತ ಬಂಡಾರ ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ…