ತಾವರಗೇರಾ: ಹುಟ್ಟುಹಬ್ಬದ ಅಂಗವಾಗಿ ಹಾಲು, ಹಣ್ಣು ವಿತರಣೆ ..!

N Shameed
0 Min Read


ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಕಾಂಗ್ರೆಸ್ ಯುವ ಮುಖಂಡರಾದ ಮಿಥುನ್‌ ರೈ ಅವರ ಹುಟ್ಟುಹಬ್ಬದ ಅಂಗವಾಗಿ ಸ್ಥಳೀಯ ಮುಖಂಡ ಅಮರೇಶ ಕುಂಬಾರ ಹಾಗೂ ಫಯಾಜ್ ಬನ್ನು ಸ್ಥಳೀಯ ಮೌಲಾನ ಆಜಾದ ವಸತಿ ಶಾಲಾ ಮಕ್ಕಳಿಗೆ ನೋಟ ಬುಕ್ ಹಾಗೂ ಪೆನ್ ಹಾಗೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.

Share this Article
error: Content is protected !!