ಕರೋನ ಮುಂಜಾಗ್ರತವಾಗಿ ಆಸ್ಪತ್ರೆಗೆ ಶಾಸಕರ ಭೇಟಿ

N Shameed
0 Min Read

 

ಎನ್ ಶಾಮೀದ್ ತಾವರಗೇರಾ

ಬ್ರಿಟನ್ ಕೊರೋನ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ವಾಗಿ ತಾವರಗೇರಾ ಸಮೂದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು, ರೋಗಿ ಗಳ ತಪಾಸಣೆ ಮತ್ತು ಆಸ್ಪತ್ರೆ ಆವರಣ ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದ ಸ್ಥಳೀಯ ವ್ಯೆಧ್ಯಾಧಿಕಾರಿ ಡಾಕ್ಟರ್ ಕಾವೇರಿ ಶ್ಯಾವಿ ಹಾಗೂ ಡಾಕ್ಟರ್ ಪ್ರಶಾಂತ್ ತಾಳಿಕೋಟಿ ಮತ್ತು ಸಿಬ್ಬಂದಿ ಜೊತೆ ಚರ್ಚಿಸಿ ದರು.

Share this Article
error: Content is protected !!