ಕುಷ್ಟಗಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದ ಮಹಿಳೆ..!

N Shameed
0 Min Read

 

ಎನ್ ಶಾಮೀದ್ ತಾವರಗೇರಾ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯತಿಯ ಗುಡ್ಡದಹನುಮಸಾಗರ ಗ್ರಾಮದ ಸಾಮಾನ್ಯ (ಮಹಿಳೆ) ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧೆ ನೀಡಿದ್ದ ಮಹಿಳೆ ಮೀನಾಕ್ಷಿ ಅಮರಪ್ಪ ಡೊಳ್ಳಿನ 652 ಪಡೆಯುವ ಮೂಲಕ ಕುಷ್ಟಗಿ ತಾಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದು ಜಯಶಾಲಿಯಾದ ಅಭ್ಯರ್ಥಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾಳೆ. ಇವರ ಸಮೀಪ ಸ್ಪರ್ಧಿ ಇಬ್ಬರು ಪುರುಷ ಅಭ್ಯರ್ಥಿಗಳನ್ನು ಪರಾಭವಗೊಂಡಿದ್ದಾರೆ ಎಂದು ಲಿಂಗದಹಳ್ಳಿ ಗ್ರಾಮ ಪಂಚಾಯತಿ ಚುನಾವಣಾಧಿಕಾರಿ ಎಂ.ಎಂ.ಗೋಣ್ಣಾಗರ ಆಯ್ಕೆ ಅನೌನ್ಸಗೊಳಿಸುವ ಮೂಲಕ ಸ್ಪಷ್ಟಪಡಿಸಿದರು..!

Share this Article
error: Content is protected !!