ಒಂದು ಮತದಿಂದ ಜಯಶಾಲಿಯಾದ ‘ರಾಣಿ’

N Shameed
0 Min Read

 

ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮ ಪಂಚಾಯತಿಯ ಅಂಜಿನಹಳ್ಳಿ ಕ್ಷೇತ್ರಕ್ಕೆ
ಕೇವಲ ಒಂದು ಮತದ ಅಂತದರಲ್ಲಿ ರಾಣಿ ನಾಗೇಂದ್ರ ಎಂಬ ಮಹಿಳೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ರಾಣಿ ಆಶ್ಚರ್ಯ ಮೂಡಿಸಿದ್ದಾಳೆ.
ರಾಣಿ ನಾಗೇಂದ್ರ ಅವರ ಸಮೀಪ ಸ್ಪರ್ಧಿ ಶಾಂತಮ್ಮ 78 ಮತಗಳನ್ನು ಪಡೆದರೆ, ಇನ್ನೊರ್ವ ಅಭ್ಯರ್ಥಿ ಯಲ್ಲಮ್ಮ 24 ಮತಗಳನ್ನು ಪಡೆದಿದ್ದಾಳೆ. ಕೇವಲ ಒಂದೇ ಒಂದು ಮತದ ಅಂತರದಲ್ಲಿ ಜಯಶಾಲಿಯಾಗುವ ಮೂಲಕ ಜಿಲ್ಲೆಯ ಜನರನ್ನು ರಾಣಿ ಅಚ್ಚರಿ ಮೂಡಿಸಿದ್ದಾಳೆ.

Share this Article
error: Content is protected !!