ಅನುದಾನಿತ ಶಾಲೆ ಶಿಕ್ಷಕ ಚುನಾವಣೆ ಪ್ರಚಾರ : ಚುನಾವಣೆ ಅಧಿಕಾರಿಗೆ ದೂರು

N Shameed
1 Min Read

ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಸಮೀಪದ ಜುಮಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸಾಸ್ವಿಹಾಳ ಗ್ರಾಮದ ಚುನಾವಣೆ ಅಭ್ಯರ್ಥಿ ಪರವಾಗಿ ಪಟ್ಟಣದ ಅನುದಾನಿತ ಶಾಲೆಯ ಶಿಕ್ಷಕರೊಬ್ಬರು ಚುನಾವಣೆ ಪ್ರಚಾರ ನೆಡೆಸುತ್ತಿದ್ದು, ಈ ಬಗ್ಗೆ ಸಾಸ್ವಿಹಾಳ ಗ್ರಾಮದ ಯುವಕರೊಬ್ಬರು ಚುನಾವಣೆ ಅಧಿಕಾರಿಳಿಗೆ ಈತ ಅನುದಾನಿತ
ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಪರೋಕ್ಷವಾಗಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅಭ್ಯರ್ಥಿಯ ಪರ ಪ್ರಚಾರ ನಡೆಸುತ್ತಿದ್ದು, ಇದು ಚುನಾವಣೆ ನಿಯಮಗಳಿಗೆ ಬಾಹಿರವಾಗಿದ್ದು ಇತ್ತ ಚುನಾವಣೆ ಅಧಿಕಾರಿಗಳು,
ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಗಮನಹರಿಸಬೇಕು ಎಂದು ಚುನಾವಣೆ ಅಧಿಕಾರಿಗಳಾದ ಕುಷ್ಟಗಿ ತಾಲೂಕ ತಹಸೀಲ್ದಾರರಾದ ಎಂ ಸಿದ್ದೇಶ್ ರವರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ.

Share this Article
error: Content is protected !!