ಮಾಧ್ಯಮಗಳಿಗೆ ಪತ್ರಿಕ್ರೀಯೆ  ನೀಡದ ಮಾಜಿ: ಸಿ. ಎಂ. ಸಿದ್ಧರಾಮಯ್ಯ

N Shameed
0 Min Read
ಎನ್ ಶಾಮೀದ ತಾವರಗೇರಾ
ಮುದಗಲ್ : ಸಮೀಪದ ತಲೆಕಟ್ಟು ಗ್ರಾಮದ
 ಅಂಕಲಿಮಠದ ವಂಶಸ್ಥರ ವಿವಾಹ ಮಹೋತ್ಸ ಕಾರ್ಯಕ್ರಮಕ್ಕೆ  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರು  ಹೆಲಿಪ್ಯಾಡ್ ಮೂಲಕ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಅಂಕಲಿಮಠದ ಶ್ರೀ ವೀರಭದ್ರ ಮಹಾ ಸ್ವಾಮಿಗಳ ಆಶೀರ್ವಾದ  ಸಿದ್ದರಾಮಯ್ಯ ಪಡೆದು
ನಂತರ ನೂತನ ವಧು ವರರಿಗೆ  ಶುಭ ಕೋರಿದರು
ಮಾಧ್ಯಮದವರ ಜೊತೆ ಮಾತನಾಡಲು ಸಿದ್ದರಾಮಯ್ಯ ನಿರಾಕರಿಸಿದರು..
Share this Article
error: Content is protected !!