ಗ್ರಾ. ಪಂ ಚುನಾವಣೆ : ಮೂರು ಸ್ಥಾನಗಳು ಅವಿರೋಧ ಆಯ್ಕೆ

N Shameed
1 Min Read

     ಎನ್ ಶಾಮೀದ್ ತಾವರಗೇರಾ                                                                                      ಮುದಗಲ್: ಸಮೀಪದ ಉಪ್ಪರನಂದಿಹಾಳ ಗ್ರಾಪಂ.ವ್ಯಾಪ್ತಿಯ ಕನ್ನಾಪುರಹಟ್ಟಿಯ ಒಂದನೆವಾರ್ಡ ನಲ್ಲಿ ಒಟ್ಟು 3 ಸ್ಥಾನಗಳು ಇದ್ದು ಶನಿವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣೆ ಸ್ಪರ್ದೆ ಬಯಸಿ ಮೂರು ಸ್ಥಾನಗಳಿಗೆ 6 ಜನರು ನಾಮ ಪತ್ರಗಳುಸಲ್ಲಿಸಿದ್ದರು.
ನಾಮ ಪತ್ರ ವಾಪಾಸ್ ಪಡೆಯುವ ಕೊನೆಯ ದಿನವಾದ ಶನಿವಾರ 3 ಜನರು ಚುನಾವಣೆಯಿಂದ ನಾಮ ಪತ್ರಗಳನ್ನು ವಾಪಾಸ್ ಪಡೆದಿದ್ದಾರೆ. ಈ ಮೂಲಕ ಚುನಾವಣ ಕಣದಲ್ಲಿದ್ದ ಪರಮಯ್ಯ ಒಡೆಯರ್, ಹೊಳಿಯಪ್ಪ ತೊಂಡಿಹಾಳ, ಹಂಪ್ಪಮ್ಮಮರಳಿ ಸೇರಿ ಮೂರು ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Share this Article
error: Content is protected !!