ತಾವರಗೇರಾ:-ನೂತನ ಪಿಎಸ್ಐ‌‌ ಯಾಗಿ ಚಂದ್ರಪ್ಪ ಎಚ್ ಅಧಿಕಾರ ಸ್ವೀಕಾರ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಸ್ಥಳೀಯ ಠಾಣೆಯ ನೂತನ ಪಿಎಸ್ಐ‌‌ ಯಾಗಿ ಚಂದ್ರಪ್ಪ ಎಚ್ ಅಧಿಕಾರ ಸ್ವೀಕರಿಸಿದ್ದಾರೆ. ಹಿಂದಿನ ಪಿ ಎಸ್ ಐ ನಾಗರಾಜ್ ಕೊಟಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಠಾಣೆಗೆ ನೂತನ ವಾಗಿ ಚಂದ್ರಪ್ಪ ಎಚ್ ಮಂಗಳವಾರದಂದು ಅಧಿಕಾರ ಸ್ವೀಕರಿಸಿ ಮಾತನಾಡಿದರು, ಸ್ಥಳೀಯ ಪಟ್ಟಣದ ಸಾರ್ವಜನಿಕರ ಸಹಕಾರದೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡಿ ಶಾಂತಿ ಸೌಹಾರ್ದತೆ ನೆಲೆಸುವಂತೆ ಮಾಡಲಾಗುವುದೆಂದು ತಿಳಿಸಿದರು.

Share this Article
error: Content is protected !!