Saturday , October 12 2024
Breaking News
Home / Breaking News / ಗಂಗಾವತಿ:- ಮಲ್ಲಪ್ಪ ಇಂಗಳದಾಳ ಗೆ ಆರಕ್ಷಕ ಕಲಾ ರತ್ನ ಪ್ರಶಸ್ತಿ..!

ಗಂಗಾವತಿ:- ಮಲ್ಲಪ್ಪ ಇಂಗಳದಾಳ ಗೆ ಆರಕ್ಷಕ ಕಲಾ ರತ್ನ ಪ್ರಶಸ್ತಿ..!

ವರದಿ ಎನ್ ಶಾಮೀದ್ ತಾವರಗೇರಾ

ಬೆಂಗಳೂರು:- ಗಂಗಾವತಿ ಠಾಣೆಯ ಪೊಲೀಸ್ ಸಿಬ್ಬಂದಿ ಮಲ್ಲಪ್ಪ ಇಂಗಳದಾಳ ಇವರಿಗೆ ಬೆಂಗಳೂರಿನಲ್ಲಿಂದು ನಡೆದ 2024 ನೇ ಸಾಲಿನ ಆರಕ್ಷಕ ಕಲಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬೆಂಗಳೂರಿನ ಪೊಲೀಸ್ ಕಲಾ ಸಂಗಮ ನೀಡುವ ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದು , ಪ್ರಶಸ್ತಿಯನ್ನು ಖ್ಯಾತ ಸಂಗೀತ ನಿರ್ದೇಶಕರಾದ ನಾದಬ್ರಹ್ಮ ಹಂಸಲೇಖ ಅವರು ನೀಡಿದರು.

ಈ ಸಂದರ್ಭದಲ್ಲಿ ಕೆಎಸ್ ಆರ್ ಪಿಯ ಕಮಾಂಡೆಂಟ್ ಅಮ್ಜದ್ ಖಾನ ಹಂಸ ಹಾಗೂ ಎಸಿಪಿ ಉಮಾ ರಾಣಿ ಹಾಗೂ ಹಿರಿಯ ಮೇಲಾಧಿಕಾರಿಗಳು ಮತ್ತು ಇಂಗಳದಾಳ ಕುಟುಂಬಸ್ಥರು, ಸ್ನೇಹಿತರು ಉಪಸ್ಥಿತರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!