ಲಿಂಗಸಗೂರು:- ಪಟ್ಟಣದ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಬೈಕ್ ಸವಾರರು ಕಾರಿನ ಮದ್ಯ ಡಿಕ್ಕಿ ಬೈಕ್ ಸವಾರರಿಗೆ ಗಂಭೀರ ಗಾಯ, ಕಾರು ಜಕಮಗೊಂಡ ಘಟನೆ ನಡೆದಿದೆ.
ರಸ್ತೆ ಕಾಮಗಾರಿ ನಡೆಯುತಿದ್ದು, ಸರಿಯಾದ ಮಾರ್ಗ ಸೂಚಿಗಳಿಲ್ಲದೆ, ಬೈಕ್ ಸವಾರರ ಅತಿವೇಗದಿಂದ ಅಪಘಾತ ಹೆಚ್ಚುತ್ತಿವೆ.
Sign in to your account