Thursday , July 18 2024
Home / Breaking News / ತಾವರಗೇರಾ:-ಹುಚ್ಚುಕೋತಿಯ ಕಡಿತ, ಗ್ರಾಮಸ್ಥರು ಭಯಭೀತ..!

ತಾವರಗೇರಾ:-ಹುಚ್ಚುಕೋತಿಯ ಕಡಿತ, ಗ್ರಾಮಸ್ಥರು ಭಯಭೀತ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಹುಚ್ಚು ಹಿಡಿದ ಕೋತಿಯೊಂದು ಇಪ್ಪತ್ತು ಜನರಿಗೆ ಕಡಿದ ಪರಿಣಾಮ ಆಸ್ಪತ್ರೆಗೆ ಸೇರಿಸಲಾಗಿದೆ, ಈ ಘಟನೆಯು ತಾವರಗೇರಾ ಸಮೀಪದ ನೀರಲುಟಿ ಗ್ರಾಮದಲ್ಲಿ ಜರುಗಿದ್ದು ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಹಾಗೂ ತಮ್ಮ ರಕ್ಷಣೆಗಾಗಿ ಕೋಲುಗಳನ್ನು ಹಿಡಿದು ಅಡ್ಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿಯ ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದ್ದು ಕೋತಿ ಕಾಟದಿಂದಾಗಿ ಹೊರಗಡೆ ಬರದಂತೆ ಆಗಿದ್ದು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಹಾಗು ಗಾಯಗೊಂಡ ಗ್ರಾಮಸ್ಥರೆಲ್ಲರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

About N Shameed

Check Also

ತಾವರಗೇರಾ:- ವಾಹನ ಸವಾರರೇ ಎಚ್ಚರ, ಯಾಮಾರಿದ್ರೆ ಬಿಳುತ್ತೆ ದಂಡ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ವಾಹನ ಸವಾರರೇ ಎಚ್ಚರ ಅತಿಯಾದ ವೇಗದ ಚಲಾವಣೆಯಿಂದ ಬಾರಿ ದಂಡ ವಿಧಿಸಲಾಗುತ್ತದೆ ಅಪಘಾತ …

error: Content is protected !!