ತಾವರಗೇರಾ:- ರಾಜ್ಯ ತಂಡಕ್ಕೆ ಮಹಮ್ಮದ್ ಕೈಫ್..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಮಹಮ್ಮದ್ ಕೈಫ್ ಹೆಸರು ಕೇಳಿದ ತಕ್ಷಣ ನೆನಪಾಗುವುದು ಭಾರತ ಕ್ರಿಕೆಟ್ ತಂಡದ ಉತ್ತಮ ಆಟಗಾರ ಅದರಂತೆಯೇ ಸ್ಥಳೀಯ ಡಿಗ್ರಿ ಕಾಲೇಜಿನ ಮಹಮ್ಮದ್ ಕೈಫ್ ಎಂಬ ವಿದ್ಯಾರ್ಥಿಯು ಹ್ಯಾಂಡ್ ಬಾಲ್ ನಲ್ಲಿ ಕೊಪ್ಪಳ ಜಿಲ್ಲೆಯಿಂದ ಆಯ್ಕೆ ಆಗುವ ಮೂಲಕ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾನೆ.
ಇದಕ್ಕೆ ಕಾರಣೀಭೂತರಾದ ಕಾಲೇಜಿನ ದೈಹಿಕ ಶಿಕ್ಷಕ ಶ್ರೀನಾಥ್ ಗೋತ್ರ, ಕೊಪ್ಪಳ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ರವಿ ಹಾನಗಲ್, ಉಪಾಧ್ಯಕ್ಷ ಯಂಕಪ್ಪ ತಳವಾರ್, ಕಾರ್ಯದರ್ಶಿ ಚಾಂದ್ ಪಾಷಾಮುಲ್ಲಾ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಹಾಗು ಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Share this Article
error: Content is protected !!