Saturday , October 12 2024
Breaking News
Home / Breaking News / ತಾವರಗೇರಾ:- ನಾದಿರ ಪಾಷಾ ಮುಲ್ಲಾ, ಇನ್ನಿಲ್ಲ..!

ತಾವರಗೇರಾ:- ನಾದಿರ ಪಾಷಾ ಮುಲ್ಲಾ, ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಪಟ್ಟಣದ ಮುಸ್ಲಿಂ ಸಮಾಜದ ಮುಖಂಡರಾದ ಸಯ್ಯದ್ ನಾದಿರಪಾಷಾ ಮುಲ್ಲಾ ಅವರು ಅನಾರೋಗ್ಯ ದಿಂದ ನಿಧನರಾಗಿದ್ದು, ಅವರ ನಿಧನಕ್ಕೆ ಶಾಸಕರಾದ ದೊಡ್ಡನಗೌಡ ಪಾಟೀಲ, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ , ಮಾಜಿ ಶಾಸಕ ಹಸನಸಾಬ ದೋಟಿಹಾಳ, ಮಾಜಿ ಎಮ್ ಎಲ್ ಸಿ ಎಚ್ ಆರ್ ಶ್ರೀ ನಾಥ, ಸ್ಥಳೀಯ ಮುಖಂಡರಾದ ಅಯ್ಯನಗೌಡ ಮಾಲಿಪಾಟೀಲ, ಶೇಖರಗೌಡ ಪೊಲೀಸ್ ಪಾಟೀಲ, ವೀರಭದ್ರಪ್ಪ ನಾಲತವಾಡ, ಮುಕುಂದ ರಾವ ಭವಾನಿಮಠ ಸೇರಿದಂತೆ ಹಲವಾರು ಗಣ್ಯರು , ಮುಸ್ಲಿಂ ಸಮಾಜದ ಬಂಧುಗಳು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರು ಪತ್ನಿ ಹಾಗೂ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!