ತಾವರಗೇರಾ:- ಬಸ್ಸ್ ಪಲ್ಟಿ ಯುವಕ ಸಾವು..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಾರಿಗೆ ಸಂಸ್ಥೆ ಬಸ್ಸ್ ವೊಂದು ರಾಂಪುರ ಕ್ರಾಸ್ ಹತ್ತಿರ ಎಕ್ಸಲ್ ಕಟ್ಟಾಗಿ ಬಸ್ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಯುವಕನೊಬ್ಬ ಮೃತ ಪಟ್ಟು 5 ಜನರಿಗೆ ಗಾಯಗಳಾದ ಘಟನೆ ಇಂದು ನಡೆದಿದೆ.

ಬಸ್ಸು ಬೀದರ ದಿಂದ ಕೊಪ್ಪಳಕ್ಕೆ ತೆರಳುತ್ತಿತ್ತು ಎನ್ನಲಾಗಿದೆ , ಸ್ಥಳಕ್ಕೆ ಪೊಲೀಸರು , ಆಂಬೂಲೆನ್ಸ್ ವಾಹನ ತೆರಳಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ‌.

Share this Article
error: Content is protected !!