ಮಸ್ಕಿ ಹುಡುಗನ ಜೊತೆ , ಮಂಗಳೂರಿನ ಹುಡುಗಿಯ ಹೃದಯದ ಮಾತು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಮಸ್ಕಿ: ಪಟ್ಟಣದ ಮೌನೇಶ ರಾಠೋಡ್ ನಾಯಕ ನಟನಾಗಿ ಹಾಗೂ ಮಂಗಳೂರಿನ ಲಕ್ಷೀತ ಪೂಜಾರಿ ನಾಯಕಿಯಾಗಿ ಅಭಿನಯಿಸಿದ ನಿಹಾರಿಕ ಕ್ರೀಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ ಅಲ್ಬಮ್ ಹಾಡು ಅಗಷ್ಟ 15 ಕ್ಕೆ ಬಿಡುಗಡೆಯಾಗಲಿದೆ ಹಾಗೂ ಚಿತ್ರದ ಚಿತ್ರೀಕರಣವು ಬೆಂಗಳೂರು, ಸಕಲೇಶಪುರ, ಹಾಸನ ಸೇರಿದಂತೆ ಸುತ್ತಮುತ್ತಲಿನ ಸುಂದರ ರಮಣಿಯ ಮನೋಹರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

ಕಲ್ಯಾಣ ಕರ್ನಾಟಕದ ಯುವ ನಾಯಕ ಮೌನೇಶ ರಾಠೋಡ ನಿರ್ಮಾಪಕ ಹಾಗೂ ನಾಯಕನಾಗಿ ಅಭಿನಯಿಸಿದ್ದಾರೆ ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಗೀತ ಡಿ,ಕೆ ಹನುಮಂತ ನಾರಾಯಣ ಪುರ , ಯಲಿಯೂರು ಪಿಳ್ಳೆ ಗೌಡರ ನಿರ್ದೇಶನವಿದ್ದು ಅಭಿಲಾಶ ಹಾಸನ ಛಾಯಾಗ್ರಹಣವಿರುವ ಅಲ್ಬಮ್ ಹಾಡು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ ಎಂದು ಮೌನೇಶ ರಾಠೋಡ ತಿಳಿಸಿದ್ದಾರೆ.

Share this Article
error: Content is protected !!