ಡಿವಾಯ್ ಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಇವರಿಗೆ ಬಿಳ್ಕೋಡುಗೆ ಸಮಾರಂಭ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ಗಂಗಾವತಿ:- ಕಳೆದ ಮೂರು ವರ್ಷಗಳಿಂದ ಡಿವಾಯ್ ಎಸ್ ಪಿ ಆಗಿ ಸೇವೆ ಸಲ್ಲಿಸಿದ್ದ ರುದ್ರೇಶ ಉಜ್ಜನಕೊಪ್ಪ ಇವರಿಗೆ ಗಂಗಾವತಿ ತಾಲೂಕಿನ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ದಿನಾಂಕ 16-08-2023 ಬುಧವಾರ ಸಾಯಂಕಾಲದಂದು ಪಟ್ಟಣದ ಅಮರ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಬಿಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿದ್ದು ತಾಲೂಕಿನ ನಾಗರಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮ ಯಶಸ್ವಿ ಗೊಳಿಸಲು ಕೋರಿದ್ದಾರೆ.

Share this Article
error: Content is protected !!