ತಾವರಗೇರಾ:- ನೂತನ ಪಿಎಸ್ಐ ನಾಗರಾಜ ಕೊಟಗಿ..!

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:– ಸ್ಥಳೀಯ ಠಾಣೆಗೆ ನೂತನ ಪಿಎಸ್ ಐ ಆಗಿ ನಾಗರಜ ಕೊಟಗಿ ಅಧಿಕಾರ ಸ್ವೀಕರಿಸಿದ್ದಾರೆ.

ಈ ಹಿಂದೆ ಪಿಎಸ್ ಐ ಆಗಿದ್ದ ತಿಮ್ಮಣ್ಣ ನಾಯಕ ಅವರು ಸಿರಗುಪ್ಪ ಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡಿದ್ದು ಅವರ ಸ್ಥಾನಕ್ಕೆ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗರಾಜ ಕೊಟಗಿ ಅವರು ಸ್ಥಳೀಯ ಠಾಣೆಗೆ ವರ್ಗಾವಣೆ ಗೊಂಡಿದ್ದಾರೆ.

ಸ್ಥಳೀಯ ನೂತನ ಪಿಎಸ್ ಐ ನಾಗರಜ ಕೊಟಗಿ ಅವರನ್ನು , ಇಲ್ಲಿಂದ ನಿರ್ಗಮಿತ ಗೊಂಡ ಪಿಎಸ್ ಐ ತಿಮ್ಮಣ್ಣ ನಾಯಕ ಹಾಗೂ ಸ್ಥಳೀಯ ಪಿಎಸ್ ಐ ಗುಂಡಪ್ಪ, ಎಎಸ್ ಐ ಮಲ್ಲಪ್ಪ ವಜ್ರದ, ಸೇರಿದಂತೆ ಸಿಬ್ಬಂದಿ ವರ್ಗದವರು ಪಿಎಸ್ಐ ನಾಗರಜ ಕೊಟಗಿ ಇವರನ್ನು ಸನ್ಮಾನಿಸಿ ಬರಮಾಡಿಕೊಂಡರು.

Share this Article
error: Content is protected !!