ಗೌಡರಿಬ್ಬರ ಮಧ್ಯೆ ಕುಷ್ಟಗಿಯ ಗದ್ದುಗೆ ಯಾರಿಗೆ..?

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ಜಿಲ್ಲೆಯಲ್ಲಿಯೇ ಭಾರಿ ಕುತೂಹಲಕ್ಕೆ ಕಾರಣವಾದ ಕುಷ್ಟಗಿ ಕ್ಷೇತ್ರದ ಈ ಭಾರಿಯ ಅಧಿಪತಿ ಯಾರಾಗುತ್ತಾರೆಂಬುದು ತೀವ್ರ ಕುತೂಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿರುವ ಹಾಲಿ ಶಾಸಕ ಅಮರೇಗೌಡ ಬಯ್ಯಾಪೂರ ಹಾಗೂ ಬಿಜೆಪಿ ಯಿಂದ ಸ್ಪರ್ಧಿಸಿರುವ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಇಬ್ಬರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಈ ಬಾರಿಯ ಕುಷ್ಟಗಿ ಕ್ಷೇತ್ರದ ಗದ್ದುಗೆ ಯಾರ ಪಾಲಾಗುತ್ತದೆ ಎಂಬುವ ಚುನಾವಣಾ ಪೂರ್ವ ಸಮೀಕ್ಷೆ ನಿಮ್ಮ ನೆಚ್ಚಿನ (ಉದಯ ವಾಹಿನಿ) ಯಲ್ಲಿ ಭಾನುವಾರದಂದು ಪ್ರಕಟವಾಗಲಿದೆ, ನಿರೀಕ್ಷಿಸಿ..!

Share this Article
error: Content is protected !!