ರಸ್ತೆ ಅಪಘಾತ : 12ಜನರಿಗೆ ಗಾಯ

Nagaraj M
0 Min Read

 

ನಾಗರಾಜ ಎಸ್ ಮಡಿವಾಳರ 

ಮುದಗಲ್ : ಪಟ್ಟಣದ ಸಮೀಪದ ಬಾಬಾಕಟ್ಟಿ ಹತ್ತಿರದಲ್ಲಿ ಟಾಟಾ ಏಸ್ ವಾಹನ ಪಲ್ಟಿಯಾಗಿ 12 ಜನರಿಗೆ ಗಾಯವಾದ ಘಟನೆ ನಡೆದಿದೆ.
ಮಸ್ಕಿ ಪಟ್ಟಣದ 12 ಜನ ಮುದಗಲ್ ಭಾಗದಲ್ಲಿ ದೇವರ ಕಾರ್ಯಕ್ಕಾಗಿ ಬಂದು ಸಂಜೆ ಮಸ್ಕಿ ಪಟ್ಟಣಕ್ಕೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಎಸ್ ವಾಹನ ಪಲ್ಟಿ ಯಾಗಿದ್ದು 4 ಜನರಿಗೆ ಗಂಭೀರ ಗಾಯವಾಗಿದ್ದು 8 ಗಾಯಗಳಾಗಿದ್ದು ಗಾಯಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

 

 

Share this Article
error: Content is protected !!