ತಾವರಗೇರಾ:- ಇಸ್ಪಿಟ್ ಜೂಜಾಟ 77 ಜನರ ವಿರುದ್ದ ಪ್ರಕರಣ ದಾಖಲು..!

N Shameed
0 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣ ಸೇರಿದಂತೆ ಠಾಣಾ ವ್ಯಾಪ್ತಿಯಲ್ಲಿ ಬರುವ ವಿವಿಧ ಹಳ್ಳಿಗಳಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 77 ಜನರ ವಿರುದ್ದ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೀಪಾವಳಿ ಸಂದರ್ಭದಲ್ಲಿ ಇಸ್ಪೀಟ್ ಜೂಜಾಟ ಆಡದಂತೆ ಪೊಲೀಸ್ ಇಲಾಖೆ ಆದೇಶಿಸಿದ್ದರು ಕೂಡ ಅದನ್ನು ಮೀರಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಿಎಸ್ ಐ ಗಳಾದ ವೈಶಾಲಿ ಝಳಕಿ ಹಾಗೂ ಪುಂಡಪ್ಪ ನಾಯಕ ದಾಳಿ ನಡೆಸಿ ಬಂಧಿತ ಆರೋಪಗಳಿಂದ ರೂ 55420 ರೂ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Article
error: Content is protected !!