ತಾವರಗೇರಾ: ಎಪಿಎಮ್ ಸಿ ವರ್ತಕರಿಂದ ಗವಿಮಠಕ್ಕೆ ದೇಣಿಗೆ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಎಪಿಎಮ್ ಸಿ ವರ್ತಕರೆಲ್ಲರೂ ಸೇರಿ ಕೊಪ್ಪಳ ಗವಿಮಠಕ್ಕೆ 2 ಲಕ್ಷ 5 ಸಾವಿರ ರೂಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಸ್ಥಳೀಯ ಎಪಿಎಮ್ ಸಿ ವರ್ತಕರೆಲ್ಲರೂ ಸೇರಿ 2 ಲಕ್ಷ 5 ಸಾವಿರ ರೂಗಳನ್ನು ಸಂಗ್ರಹಿಸಿ ಕೊಪ್ಪಳದ ಗವಿಮಠದ ಅಭಿನವ ಶ್ರೀ ಗವಿಶಿದ್ದೇಶ್ವರ ಮಹಾ ಸ್ವಾಮಿಗಳ ಹತ್ತಿರ ತೆರಳಿ ಗವಿಮಠಕ್ಕೆ ದೇಣಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಮಸ್ತ ಎಪಿಎಮ್ ಸಿ ವರ್ತಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Share this Article
error: Content is protected !!