ತಾವರಗೇರಾ: ಯುವಕ ಕಾಣೆ

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ವಿರೇಶ ಹುಟ್ಟಿನ್ ಅವರ ಅಳಿಯನಾದ ಸಮೀಪದ ಕಂದಗಲ್ ಗ್ರಾಮದ ನಾಗರಾಜ (18) ಕಡಿವಾಲ ಮಂಗಳವಾರ ಬೆಳಿಗ್ಗೆ ಕಾಣೆಯಾಗಿದ್ದಾನೆ.
ಸೋಮವಾರ ರಾತ್ರಿ ಕುಷ್ಟಗಿಯಿಂದ ಮುದೇನೂರ‌ ಮೂಲಕ ತಾವರಗೇರಾ ದ ಅವರ‌ ಮಾವನಾದ ವಿರೇಶ ಹುಟ್ಟಿನ‌ ಮನೆಗೆ ದ್ವಿಚಕ್ರ ವಾಹನದಲ್ಲಿ ಬಂದು ಗಾಡಿ ಅಲ್ಲಿಯೇ ಬಿಟ್ಟು ಹೋಗಿದ್ದಾನೆ.

ಆದರೆ 4 ದಿನ ಕಳೆದರು ಮನೆಗೆ ಬರದ ಕಾರಣ ಸಂಬಂಧಿಕರ ಮನೆಗಳಿಗೆ ವಿಚಾರಿಸಿದರು ಪತ್ತೆಯಾಗಿಲ್ಲ ಎಂದು ವಿರೇಶ ಹುಟ್ಟಿನ ತಿಳಿಸಿದ್ದಾರೆ. ಈ‌ ಬಗ್ಗೆ ಇನ್ನೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಈ ಯುವಕ ಯಾರಿಗಾದರು ಕಂಡು ಬಂದಲ್ಲಿ ದೂ.ಸಂಖ್ಯೆ 9901430126. 9449919009 ತಿಳಿಸಲು ಪ್ರಕಟಣೆ ಮೂಲಕ ಕೋರಿದ್ದಾರೆ

Share this Article
error: Content is protected !!