ತಾವರಗೇರಾ: ಬಸವ ಜಯಂತಿ ಹಾಗು ರಂಜಾನ ಸಡಗರ ಆಚರಣೆ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದಲ್ಲಿಂದು ಬಸವ ಜಯಂತಿ ಹಾಗೂ ರಂಜಾನ ಹಬ್ಬವನ್ನು ಸಡಗರ ಸಂಭ್ರಮದಿಂದ ‌ಆಚರಿಸಲಾಯಿತು.
ಕಳೆದ ಎರಡು ವರ್ಷಗಳಿಂದ ಕರೊನಾ ಕರಿ ನೆರಳಿನಿಂದಾಗಿ ಸಡಗರ ಕಾಣದ ಹಬ್ಬಗಳು ಮಂಕಾಗಿದ್ದವು ಆದರೆ ಈ ಬಾರಿ ಕಟ್ಟು ನಿಟ್ಟಿನ ನಿಯಮಗಳು ಇಲ್ಲದ ಕಾರಣ ಮುಸಲ್ಮಾನ ಬಾಂಧವರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರೇ, ಹಿಂದುಗಳು ಬಸವ ಜಯಂತಿಯನ್ನು ಇಲ್ಲಿಯ ಕರೀವಿರಣ್ಣ ದೇವಸ್ಥಾನದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಬಸವ ಜಯಂತಿಯನ್ನು ಆಚರಿಸಿದರು.

Share this Article
error: Content is protected !!