ರಸ್ತೆ ಅಪಘಾತ ಸಂಸದ ಸಂಗಣ್ಣ ಕರಡಿ ಸಹೋದರ ಸಾವು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ: ಜಿಲ್ಲೆಯ ಟಣಕನಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಸಹೋದರ ಬಸಣ್ಣ ಕರಡಿ ಮೃತ ಪಟ್ಟ ಘಟನೆ ಜರುಗಿದೆ.
ಮೃತ ಬಸಣ್ಣ ಕರಡಿ ಅವರು ಕೊಪ್ಪಳ ದಿಂದ ಸ್ವಗ್ರಾಮವಾದ ಟಣಕನಕಲ್ ಗ್ರಾಮಕ್ಕೆ ತಮ್ಮ ಸ್ಕೂಟಿ ಅಲ್ಲಿ ತೆರಳುತ್ತಿದ್ದಾಗ ಓಜನಹಳ್ಳಿ ಕ್ರಾಸ್ ಹತ್ತಿರ ಅತೀ ವೇಗದಲ್ಲಿ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಬಸಣ್ಣ ಕರಡಿ ಅವರು ಸ್ಕೂಟಿ ಸಮೇತ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ತೀವ್ರ ವಾಗಿ ಗಾಯಗೊಂಡಿದ್ದು, ನಂತರ ಅವರನ್ನು ಆಸ್ಪತ್ರೆ ಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಯೇ ಸಾವನ್ನಪ್ಪಿದ್ದಾರೆ.

Share this Article
error: Content is protected !!