ತಾವರಗೇರಾ: ಡಾ.ಪುನೀತ್ ರಾಜಕುಮಾರ ಹುಟ್ಟುಹಬ್ಬ ಆಚರಣೆ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ನಾನಾ ಕಡೇ ಡಾ.ಪುನೀತ್ ರಾಜಕುಮಾರ ಅವರ ಅಭಿಮಾನಿಗಳ ವತಿಯಿಂದ ಡಾ.ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.

ನಂತರ ಹಲವೆಡೆ ಅನ್ನ ಸಂತರ್ಪಣೆ ಹಾಗೂ ಉಚಿತ ಶುದ್ದ ಕುಡಿಯುವ ನೀರು (ಫಿಲ್ಟರ್ ವಾಟರ್) ವ್ಯವಸ್ಥೆ ಯನ್ನು , ಸ್ಥಳೀಯ ಫಿಲ್ಟರ್ ವಾಟರ್ ಮಾಲೀಕರು ಕಲ್ಪಿಸಿದ್ದರು.

Share this Article
error: Content is protected !!