ಒಂದೇ ಬೈಕ್ ನಲ್ಲಿ ಈಡೀ ಸಂಸಾರವೇ ಸವಾರಿ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ: ಬೈಕ್ ಸವಾರನೊಬ್ಬ ತನ್ನ ಕುಟುಂಬದ 8 ಸದಸ್ಯರನ್ನು ಸೇರಿ‌, 9 ಜನರು ಒಂದೇ ಬೈಕ‌ನಲ್ಲಿ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಿಣಗೇರಾದಿಂದ ಗಂಗಾವತಿ ಕಡೆಗೆ ಹೊಂಟಿದ್ದ ಕುಟುಂಬ ಸದಸ್ಯರು ಹಿರೋ ಹೋಂಡಾ ಸ್ಪೇಂಡರ್ ಬೈಕನಲ್ಲಿ 9 ಜನ ಸವಾರಿ ಮಾಡುತ್ತಿರುವುದನ್ನು ಸ್ಥಳೀಯ ರು ವಿಡಿಯೋ ಮಾಡಿ ರುವುದು ಅದರಲ್ಲಿ ಇಬ್ಬರೂ ದಂಪತಿಗಳು ಹಾಗೂ ಅವರ 5 ಜನ ಮಕ್ಕಳು ಸೇರಿ ಸವಾರಿ ಮಾಡಿರುವುದು ಸಾರ್ವಜನಿಕರು ಈ ದೃಷ್ಯ ನೋಡಿ, ನಿಬ್ಬೆರಗಾಗಿದ್ದಾರೇ.

Share this Article
error: Content is protected !!