ತಾವರಗೇರಾ: ಎಎಸ್ಐ ಸೇರಿ ನಾಲ್ವರಿಗೆ ಕರೊನಾ ಪಾಸಿಟಿವ್..!

N Shameed
0 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ರಾಜ್ಯದಲ್ಲಿ ಹೆಚ್ಚುತ್ತಿರುವ ಕರೊನಾ ದಿಂದಾಗಿ ಬೆಚ್ಚಿಬಿದ್ದಿರುವ ಜನತೆಗೆ, ಪಟ್ಟಣದಲ್ಲಿ ನಾಲ್ವರಿಗೆ ಕರೊನಾ ಪಾಸಿಟಿವ್ ದೃಡ ಪಟ್ಟಿರುವದರಿಂದ ಪಟ್ಟಣದ ಜನರು ಮತ್ತಷ್ಟು ಭಯಭೀತಿ ಗೊಂಡಿದ್ದಾರೆ.

ಪಟ್ಟಣದ ಎಎಸ್ಐ ಒಬ್ಬರಿಗೆ ಸೇರಿದಂತೆ ಇನ್ನಿತರ ಮೂರು ಜನರಿಗೆ ಕರೊನಾ ದೃಡಪಟ್ಟಿದ್ದು ಅವರು ಈಗಾಗಲೇ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದು, ಆದಷ್ಟು ಸಾರ್ವಜನಿಕರು ಮಾಸ್ಕ್ ಹಾಗೂ ದೈಹಿಕ ಅಂತರ ಕಾಪಾಡುವದರ ಮೂಲಕ ಕರೊನಾ ಹರಡದಂತೆ ಎಚ್ಚರ ವಹಿಸಬೇಕೆಂದು ಆರೊಗ್ಯ ಇಲಾಖೆ ಮೂಲಗಳು ತಿಳಿಸಿವೆ.

Share this Article
error: Content is protected !!