ತಾವರಗೇರಾ: ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ, ಸಿದ್ದನಗೌಡ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ 5ನೇ ವಾರ್ಡಿನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿರುವ ಹಿಂದುಳಿದ ವರ್ಗ (ಅ) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಿದ್ದನಗೌಡ ಪುಂಡಗೌಡರ ಯಾವುದೇ ಪಕ್ಷದ ಪರವಾಗಿ ಮತ್ತು ಯಾರೊಂದಿಗೂ ಹೊಂದಾಣಿಕೆಯಾಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವದಾಗಿ ತಿಳಿಸಿದ್ದಾರೆ.
ನಾನು ಪಕ್ಷೇತರನಾಗಿ ಟ್ರ್ಯಾಕ್ಟರ್ ಓಡಿಸುತ್ತಿರುವ ರೈತನ ಚಿಹ್ನೆ ಯಡಿಯಲ್ಲಿ ಸ್ಪರ್ಧಿಸುವದಾಗಿ ತಿಳಿಸಿದ್ದಾರೆ.

Share this Article
error: Content is protected !!