ಜಮಖಂಡಿ: ಶರಣ ಶ್ರೀ ಡಾ. ಈಶ್ವರ್ ಮಂಟೂರ ಲಿಂಗೈಕ್ಯ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ಜಮಖಂಡಿ: ಖ್ಯಾತ ಪ್ರವಚನ ಕಾರರು ಹಾಗೂ ಹೂನೂರ ಮಧುರಖಂಡಿಯ ಬಸವ ಜ್ಞಾನ ಗುರುಕುಲ ಪೀಠದ ಡಾ.ಶರಣ ಶ್ರೀ ಈಶ್ವರ ಮಂಟೂರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದು, ರಾಜ್ಯದ ಅಪಾರ ಭಕ್ತಿ ವೃಂದದವರು ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಕಂಡಿಯ ಹೂನೂರ ಮಠದ, ಮಠಾಧಿಪತಿಗಳಾಗಿದ್ದ ಅವರು ಪ್ರವಚನ ದಿಂದ ನಾಡಿನ ಸಮಸ್ತ ಜನರ ಜನಾನುರಾಗಿಯಾಗಿ ಇದ್ದರು.

Share this Article
error: Content is protected !!