ನಗು ಮುಖದ ‘ರಾಜ’, ಪುನೀತ್ “ರಾಜ್” ಕುಮಾರ ಇನ್ನಿಲ್ಲ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ ಪವರ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಡಾ.ರಾಜಕುಮಾರ್ ಅವರ ಕಿರಿಯ ಪುತ್ರನಾಗಿದ್ದ, ಬಾಲ್ಯದಿಂದಲೇ ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಚಲನಚಿತ್ರಗಳನ್ನು ಕೊಟ್ಟು ಯಶಸ್ವಿ ನಾಯಕನೆನಿಸಿದ್ದರು, ನಟನೆಯ ಜೊತೆಗೆ ಹಲವು ಟಿವಿ ಶೋ ಗಳ ನಿರೂಪಕರಾಗಿ ಕೆಲಸ ಮಾಡಿ ಜನಪ್ರಿಯತೆಯನ್ನುಗಳಿಸಿದ್ದರು.

ಇವರನ್ನು ಕಳೆದು ಕೊಂಡ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಈಡೀ ಭಾರತವೇ ಒಬ್ಬ ಉದಯೋನ್ಮುಖ ನಟನನ್ನು ಕಳೆದುಕೊಂಡು ಅನಾಥವಾಗಿದೆ.

Share this Article
error: Content is protected !!