ತಾವರಗೇರಾ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಬಂಧನ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಆರೋಪಿಯನ್ನು ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ಮಂಗಳವಾರ ನಡೆದಿದೆ.
ಸಮೀಪದ ಮೆಣೇಧಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ 9 ನೆಯ ತರಗತಿ ವಿದ್ಯಾರ್ಥಿನಿಗೆ ಮುದುವೆ ಆಗುವದಾಗಿ ನಂಬಿಸಿ, ಫುಸಲಾಯಿಸಿದ ಅದೇ ಗ್ರಾಮದ ಮಹೇಶ ಚತ್ರಪ್ಪ ಪಾಳೇದ (22) ಎಂಬುವವನು ಮಂಗಳವಾರ ರಾತ್ರಿ ದ್ವೀಚಕ್ರ ವಾಹನದಲ್ಲಿ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಬಚನಾಳ ರಸ್ತೆಯ ಪಕ್ಕದ ಜಮೀನಿನ ಶೆಡ್ ನಲ್ಲಿ ಅತ್ಯಚಾರ ಎಸೆಗಿದ್ದಾನೆ ಎಂದು ಯುವತಿ ಪಾಲಕರು ದೂರ ನೀಡಿದ ಹಿನ್ನಲೆಯಲ್ಲಿ ಆರೋಪಿಯನ್ನು ಪೋಕ್ಸೋ ಕಾಯ್ದಿಯಡಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್ ತಿಳಿಸಿದ್ದಾರೆ.
ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
——————————–

Share this Article
error: Content is protected !!